ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಮ್ಮ ಕರ್ನಾಟಕದಲ್ಲಿ ಸುಮಾರು 63 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ.
ಆದರೆ ಇದರಲ್ಲಿ ಅನೇಕ ಮಹಿಳೆಯರು ಅರ್ಜಿ ಸಲ್ಲಿಸಿದರು ಕೂಡ ಗೃಹಲಕ್ಷ್ಮಿ ಹಣ ಬಂದಿಲ್ಲ ಅದಕ್ಕೆ ಕಾರಣವೇನು ಎಂಬುವುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ .

ನಾವು ಅರ್ಜಿ ಸಲ್ಲಿಸಿದರೂ ಕೂಡ ಗೃಹಲಕ್ಷ್ಮಿ ಹಣ ಏಕೆ ಬಂದಿಲ್ಲ ?
ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಏಕೆ ಹಣ ಬಂದಿಲ್ಲ ಇದಕ್ಕೆ ಮುಖ್ಯ ಕಾರಣ ಏನೆಂದರೆ ಕೆಲವರ ರೇಷನ್ ಕಾಡುಗಳಲ್ಲಿ ಮುಖ್ಯಸ್ಥರಾಗಿ ಯಜಮಾನೀಯ ಹೆಸರಿಲ್ಲ ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆಗೆ E-Kyc ಕೂಡ ಇನ್ನುವರೆಗೆ ಮಾಡದೆ ಇರುವುದರಿಂದ ಹಣ ಜಮಾ ಆಗಿಲ್ಲ .
ಇದನ್ನ ಸರಿಪಡಿಸಿಕೊಳ್ಳಲು ಸರಕಾರ ಸದಾವಕಾಶವನ್ನು ನೀಡಿದ್ದಾರೆ.
ಇನ್ನುವರೆಗೂ ಗೃಹಲಕ್ಷ್ಮಿ ಹಣ ಬರೆದಿದ್ದರೆ ಈ ಕೆಲಸ ಮಾಡಿ?
ನಿಮ್ಮ ರೇಷನ್ ಕಾರ್ಡ್ ನಲ್ಲಿ ಮೊದಲು ಯಜಮಾನನ ಹೆಸರಿದ್ದರೆ ಮೊದಲ ಅಪ್ಡೇಟ್ ಮಾಡಿಸಿಕೊಳ್ಳಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬರಬೇಕಾದರೆ ರೇಷನ್ ಕಾರ್ಡ್ ನಲ್ಲಿ ಮೊದಲು ಯಜಮಾನಿ ಹೆಸರು ಇರಬೇಕು ಇದಕ್ಕೆ ಸರ್ಕಾರ ಅವಕಾಶ ನೀಡಿದೆ.
ನಿಮ್ಮ ರೇಷನ್ ಕಾರ್ಡ್ ಗೆ ಇ ಕೆವೈಸಿ ಮಾಡಿಸಲೇಬೇಕು ಮತ್ತು ಆಧಾರ್ ಕಾರ್ಡ್ ಲಿಂಕ್ ಅನ್ನು ಸಹ ಮಾಡಿಸಬೇಕು.
ನಿಮ್ಮ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇಲ್ಲವೇ ಬ್ಯಾಂಕ್ ಖಾತೆಯಲ್ಲಿ ಯಾವುದೇ ತರಹದ ತಪ್ಪಿದ್ದರೆ ನೀವು ಸರಿಪಡಿಸಿಕೊಳ್ಳಬೇಕು ಹಾಗೂ ಎಂಪಿಸಿಐ ಮ್ಯಾಪಿಂಗ್ ಮಾಡಿಸಲೇಬೇಕು ಇದರಿಂದ ಗೃಹಲಕ್ಷ್ಮಿ 2000 ಹಣ ಜಮಾ ಆಗಬಹುದು.
ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಇನ್ನು ಸಮಯವನ್ನು ನೀಡಿದ್ದಾರೆ ಯಾರು ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿಕೊಳ್ಳಲಿಲ್ಲವೋ ತಿದ್ದುಪಡಿ ಮಾಡಿಸಿಕೊಳ್ಳಿ.
ಗೃಹಲಕ್ಷ್ಮಿ 2000 ಹಣ ಬಿಡುಗಡೆ! ನಿಮಗಿನ್ನೂ 2000 ಹಣ ಸಿಕ್ಕಿಲ್ವಾ ಚಿಂತೆ ಮಾಡಬೇಡಿ, ಇಲ್ಲಿದೆ ನೋಡಿ ಪಟ್ಟಿ