ಯುವನಿಧಿ ಯೋಜನೆಗೆ ಸರ್ಕಾರ ಗುಡ್ ನ್ಯೂಸ್ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ? ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರ.

ಹಾಯ್ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾನು ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ಕೊಡಲಿದ್ದೇನೆ ಈ ಯೋಜನೆಯ ಡಿಗ್ರಿ ಹಾಗೂ ಡಿಪ್ಲೋಮಾ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಸಿಗುತ್ತದೆ.

ಹಾಗಾದ್ರೆ ನಿಮ್ಮದು ಡಿಗ್ರಿ ಹಾಗೂ ಡಿಪ್ಲೋಮಾ ಆಗಿದ್ದರೆ ಯುವ ನಿಧಿ ಯೋಜನೆಗೆ ಅಪ್ಲೈ ಮಾಡಬಹುದು ಹಾಗಾದರೆ ಯುವ ನಿಧಿ ಯೋಜನೆಗೆ ಅಪ್ಲೈ ಮಾಡಲು ಬೇಕಾಗುವಂತಹ ದಾಖಲೆಗಳು ಏನು ಹಾಗೂ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಇದರ ಕೊನೆ ದಿನಾಂಕ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ಈ ಕೆಳಗೆ ನಾನು ಕೊಟ್ಟಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ.

ಕರ್ನಾಟಕ ಯುವ ನಿಧಿ ಯೋಜನೆ 2023 ಯಾರ್ಯಾರಿಗೆ ಸಿಗುತ್ತದೆ ?

ಸ್ನೇಹಿತರೆ ಕರ್ನಾಟಕ ಇವನಿಗೆ 2022 ಹಾಗೂ 23ನೇ ಸಾಲಿನಲ್ಲಿ ಡಿಗ್ರಿ ಹಾಗೂ ಡಿಪ್ಲೋಮಾ ಪದವಿಯಿಂದ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅವರ ವಯಸ್ಸು 18 ರಿಂದ 25 ವರ್ಷದೊಳಗೆ ಇರಬೇಕು ಅಷ್ಟೇ ಅಲ್ಲದೆ ಇವರುಗಳು ನಿರುದ್ಯೋಗದಿಂದ ಇರತಕ್ಕದ್ದು.

ಇಂಥವರಿಗೆ ಮಾತ್ರ ಪ್ರತಿ ತಿಂಗಳು 3 ಸಾವಿರ ರೂಪಾಯಿ ನಿರುದ್ಯೋಗ ಭತ್ತೆ ಎಂದು ಸರ್ಕಾರ ನೀಡಲಾಗುತ್ತದೆ.

ಇದು ಮಂಗಳಮುಖಿಯರಿಗೂ ಅಂದರೆ ಟ್ರಾನ್ಸ್ ಜೆಂಡರ್ ಗಳಿಗೆ ಇದು ಅನ್ವಯವಾಗುತ್ತದೆ .

ಡಿಪ್ಲೋಮಾ ಪದಬಿ ಮುಗಿಸಿದವರಿಗೆ ಪ್ರತಿ ತಿಂಗಳು 1500 ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 .

ಒಂದು ವೇಳೆ ನೀವು ಯೋಜನೆಗೆ ಅಪ್ಲೇ ಮಾಡಿದ ನಂತರ 24 ತಿಂಗಳ ಒಳಗಡೆ ಯಾವುದಾದರೂ ನೀವು ಕೆಲಸಕ್ಕೆ ಸೇರಿಕೊಂಡರೆ ನಿಮಗೆ ಅವಾಗಿನಿಂದ ಉಚಿತವಾಗಿ ಯುವ ನಿಧಿ ಸಿಗುವುದಿಲ್ಲ.

ಅಷ್ಟೇ ಅಲ್ಲದೆ ಈ ಯೋಜನೆ 24 ತಿಂಗಳವರೆಗೆ ಅನ್ವಯಿಸುತ್ತದೆ.

ಯುವನಿಧಿ ಯೋಜನೆಯ ಮುಖ್ಯಾಂಶಗಳು ?

ಸ್ನೇಹಿತರೆ ನೀವು ಕೂಡ ಯುವ ನಿಧಿ ಯೋಜನೆಗೆ ಅಪ್ಲೈ ಮಾಡುವಂತಿದ್ದರೆ ನಿಮಗೆ ಮುಂದಿನ ಆರು ತಿಂಗಳವರೆಗೆ ಸಮಯವಕಾಶ ಇದೆ.

ಒಂದು ವೇಳೆ ನೀವು 24 ತಿಂಗಳ ಒಳಗಡೆ ಯಾವುದಾದರೂ ನೌಕರಿ ಸೇರಿಕೊಂಡರೆ ನಿಮಗೆ ಯುವನಿಧಿ ಯೋಜನೆ ಅನ್ವಯಿಸುವುದಿಲ್ಲ .

ಯುವನಿಧಿ ಯೋಜನೆಗೆ ಇರುವಂತಹ ಶರತ್ತುಗಳು ಹಾಗೂ ನಿಬಂಧನೆಗಳು ?

ಸ್ನೇಹಿತರೆ ಯುವನಿದಿ ಕೇವಲ ಎರಡು ವರ್ಷಗಳವರೆಗೆ ಮಾತ್ರ ಸಿಗುತ್ತದೆ

ಸ್ನೇಹಿತರೆ ಈ ಯೋಜನೆ ಡಿಗ್ರಿ ಹಾಗೂ ಡಿಪ್ಲೋಮಾ ಮುಗಿಸಿ ಆರು ತಿಂಗಳು ವರೆಗೂ ಉದ್ಯೋಗ ಸಿಗದೇ ಮನೆಯಲ್ಲಿ ಇರುವಂತಹವರಿಗೆ ಮಾತ್ರ ಸಿಗುತ್ತದೆ.

ಮೊದಲು ಈ ಯೋಜನೆಗೆ ನೀವು ಅರ್ಹರ ಆಗಬೇಕಾದರೆ ನೀವು ನಮ್ಮ ಕರ್ನಾಟಕದ ನಿವಾಸಿ ಆಗಿರಬೇಕು

ಒಂದು ವೇಳೆ ನಿಮಗೆ ಉದ್ಯೋಗ ದೊರೆತಿದ್ದಲ್ಲಿ ನಿಮಗೆ ಈ ಯೋಜನೆ ಅರ್ಹರ ಆಗುವುದಿಲ್ಲ.

ನೀವು ಅರ್ಜಿಯನ್ನು ಸಲ್ಲಿಸಲು ಡಿವಿಟಿ ಮೂಲಕ ಉದ್ದೇಶಿಸಿದ್ದಾರೆ ಅಥವಾ ಸೇವಸಿಂಧು ಸಿಂಧು ಪೋರ್ಟಲ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು

ಯುವನಿಧಿ ಯೋಜನೆಗೆ ಇವರಾರು ಅರ್ಹರಲ್ಲ ?

ಸ್ನೇಹಿತರೆ ಈಗಾಗಲೇ 2021 22ನೇ ಸಾಲಿನಲ್ಲಿ ಡಿಗ್ರಿ ಹಾಗೂ ಡಿಪ್ಲೋಮಾ ಮುಗಿಸಿ ಸರ್ಕಾರಿ ನೌಕರಿ ಅಥವಾ ಪ್ರೈವೇಟ್ ನೌಕ್ರಿಯೆನ್ನ ಹೊಂದಿರುವವರಿಗೆ ಇದು ಲಭ್ಯವಿಲ್ಲ

ನೀವು ಮುಂದಿನ ಉನ್ನತ ವ್ಯಾಸಂಗಕ್ಕಾಗಿ ದಾಖಲೆ ಹೊಂದಿದ್ದರೆ ನಿಮಗೆ ಈ ಯೋಜನೆ ಲಭಿಸುವುದಿಲ್ಲ

ಒಂದು ವೇಳೆ ನೀವು ಶಶಿಕ್ಷು ವೇತನವನ್ನು ಪಡೆಯುವಂತಿದ್ದರೆ ನಿಮಗೂ ಸಿಗುವುದಿಲ್ಲ

ಯುವ ನಿದಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು ?

ಇದನ್ನು ಓದಿ:- SBI ಬ್ಯಾಂಕ್ ನಿಂದ SSLC ಹಾಗೂ 2nd puc ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ 15,000 ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್

ಆಧಾರ್ ಕಾರ್ಡ್ ಅದು ಕೂಡ ಒರಿಜಿನಲ್ ಇರಬೇಕು

ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ

ನಿಮ್ಮ ಶೈಕ್ಷಣಿಕ ಅರ್ಹತೆಯ ದಾಖಲಾತಿಗಳುನಿಮ್ಮ ಬ್ಯಾಂಕ್ ಖಾತೆ

ಸ್ನೇಹಿತರೆ ನಿಮ್ಮ ಪಾಸ್ಪೋರ್ಟ್ ಸೈಜ್ ನ ಎರಡು ಫೋಟೋಗಳು

ನಿಮ್ಮ ಮೊಬೈಲ್ ನಂಬರ್

ಹಾಗಾದರೆ ಇಷ್ಟೆಲ್ಲಾ ಆಯ್ತು ಯುವನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?

ಸ್ನೇಹಿತರೆ ಯುವ ನಿಧಿ ಯೋಜನೆಗೆ ನೀವು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು ಈಗ ಸರ್ಕಾರ ಇದಕ್ಕಂತಲೇ ಅರ್ಜಿ ಫಾರಂ ಅನ್ನ ರೆಡಿ ಮಾಡುತ್ತಿದೆ .

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸರ್ಕಾರ ಅರ್ಜಿ ಫಾರಂ ಅನ್ನ ಬಿಡುಗಡೆ ಮಾಡುತ್ತದೆ ಅಲ್ಲಿಯವರೆಗೆ ನೀವು ಕಾಯ್ತಾ ಇರಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ಸೂಚನೆ :- ಈ ಮಾಹಿತಿ ನಿಮಗೆ ಸಹಾಯ ವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ನಮ್ಮನ್ನ ಫಾಲೋ ಮಾಡೋದನ್ನ ಮರೆಯಬೇಡಿ ಧನ್ಯವಾದಗಳು.

ಇದನ್ನು ಓದಿ:-ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತವಾಗಿ 50,000 ಪ್ರೈಸ್ ಮನಿ ಅರ್ಜಿ ಫಾರಂ ಡೌನ್ಲೋಡ್ ಲಿಂಕ್ ಇಲ್ಲಿದೆ ಈಗಲೇ ಅರ್ಜಿ ಸಲ್ಲಿಸಿ ?

Leave a Comment